ಕಾವೇರಿ ಬಾಮ್ಝಾಯಿ ಒಬ್ಬ ಭಾರತೀಯ ಪತ್ರಕರ್ತೆ, ಲೇಖಕಿ ಮತ್ತು ಚಲನಚಿತ್ರ ವಿಮರ್ಶಕಿ . ಅವರು ೩೦ ವರ್ಷಗಳ ಕಾಲ ಕೆಲಸ ಮಾಡಿದ ಇಂಡಿಯಾ ಟುಡೇ ನಿಯತಕಾಲಿಕದ ಸಂಪಾದಕರಾಗಿದ್ದ ಏಕೈಕ ಮಹಿಳೆ. ಅವರು ಮೊದಲು ಟೈಮ್ಸ್ ಆಫ್ ಇಂಡಿಯಾ ಮತ್ತು ದಿ ಇಂಡಿಯನ್ ಎಕ್ಸ್‌ಪ್ರೆಸ್‌ನಲ್ಲಿ ಕೆಲಸ ಮಾಡಿದರು. ಅವರು ೨೦೧೪ ರಿಂದ ಇಂಡಿಯಾ ಟುಡೇಗೆ ಪ್ರಧಾನ ಸಂಪಾದಕರಾಗಿದ್ದಾರೆ ಅವರ ಪುಸ್ತಕ, ನೋ ರಿಗ್ರೆಟ್ಸ್, ಸಕಾರಾತ್ಮಕ ವಿಮರ್ಶೆಗಳನ್ನು ಪಡೆಯಿತು. ಬಾಲಿವುಡ್‌ನ ಮೂವರು ಖಾನ್‌ಗಳ ಬಗ್ಗೆ ಬರೆದ ದಿ ತ್ರೀ ಖಾನ್ ಕೂಡ ಹಾಗೆಯೇ ಸಕರಾತ್ಮಕ ವಿಮರ್ಶೆಗಳನ್ನು ಪಡೆಯಿತು. == ಗ್ರಂಥಸೂಚಿ == , (2007). ( ಇಂಗ್ಲಿಷ್). , . 978-81-7436-507-1. , (2007). ( ಇಂಗ್ಲಿಷ್). . 978-3-8289-8870-5. , ; , (2007). : ( ಇಂಗ್ಲಿಷ್). , . 978-81-7436-508-8. , (2009). - ( ಇಂಗ್ಲಿಷ್). . , (2009). - ( ಇಂಗ್ಲಿಷ್). . , (25 2019). : - ' ( ಇಂಗ್ಲಿಷ್). . 978-93-5357-142-9. , (2021). ( ಇಂಗ್ಲಿಷ್). . 978-93-90679-95-9. == ಉಲ್ಲೇಖಗಳು ==